ಶಿವಮೊಗ್ಗ: ಸಾಗರದ ಕುಡುಪಲಿ ಸದಾನಂದ ಸ್ಮರಣಾಲಯದಲ್ಲಿ ಮೇ 16ರಂದು (ಶನಿವಾರ) ‘ಸ್ವರಸೌರಭ, ಹಂಸಗಾರು’ ವತಿಯಿಂದ ದಿವಂಗತ ಎಚ್.ಎಂ.ಶಿವಾನಂದ ಅವರ ನೆನಪಿನ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಂಜೆ 4.30ಕ್ಕೆ ಎಚ್.ಎಂ. ಶಿವಾನಂದ ಅವರ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5.30ರಿಂದ ವಿದ್ವಾನ್ ಮಾಧವ ಭಟ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಜರುಗಲಿದೆ. ನಂದನ್ ಕಶ್ಯಪ್ ಮೃದಂಗ ಹಾಗೂ ಅಮೋಘ ನಡದೂರು ಪಿಟೀಲು ವಾದನದಲ್ಲಿ ಸಾಥ್ ನೀಡಲಿದ್ದಾರೆ. ಸಂಜೆ 7ರಿಂದ ಸಚಿನ್ ಹಂಪಿ ಅವರಿಂದ ಸರೋದ್ ವಾದನ ನಡೆಯಲಿದ್ದು, ಮಿಲಿಂದ ತಬಲಾ ಸಾಥ್ ನೀಡಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-42-1115666318

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.