ಸಾಗರ: ತಾಲ್ಲೂಕಿನ ಮಾಲ್ವೆ ಗ್ರಾಮದ ಸೊಪ್ಪಿನ ಬೆಟ್ಟದಲ್ಲಿನ ಮರಗಳ ಅಕ್ರಮ ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಅಮಾನತಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.

ಸೊಪ್ಪಿನ ಬೆಟ್ಟದಲ್ಲಿರುವ ಸೊಪ್ಪುಗಳನ್ನು ಸ್ವಂತ ಉಪಯೋಗಕ್ಕೆ ಬಳಸಬಹುದೇ ಹೊರತು ಅಲ್ಲಿನ ಮರಗಳನ್ನು ಕಡಿಯುವಂತಿಲ್ಲ. ಆದಾಗ್ಯೂ ಮರ ಕಡಿತಲೆಗೆ ಅವಕಾಶ ನೀಡಿದ ಆರ್.ಎಫ್.ಒ, ಡಿ.ಆರ್.ಎಫ್.ಒ ಮತ್ತು ಗಸ್ತು ಸಿಬ್ಬಂದಿಯ ಅಮಾನತಿಗೆ ಸಚಿವರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.