ಶನಿವಾರ, 16 ಮೇ 2026
×
ADVERTISEMENT

ಶಿವಮೊಗ್ಗ: ಅಪಾಯದ ಅಂಚಿನಲ್ಲಿ ಬೊಮ್ಮನಕಟ್ಟೆ ಕೆರೆ

ಕೆರೆಯ ಉಳಿವಿಗಾಗಿ ಸರ್ಕಾರ, ನಾಗರಿಕರ ಮುತುವರ್ಜಿ ವಹಿಸಲಿ
ರಾಘವೇಂದ್ರ ವಿ.
Published : 16 ಮಾರ್ಚ್ 2026, 4:33 IST
Last Updated : 16 ಮಾರ್ಚ್ 2026, 4:33 IST
ADVERTISEMENT
ಫಾಲೋ ಮಾಡಿ
Comments
ಕಲುಷಿತಗೊಂಡು ಕಳೆ ಸಸ್ಯ ಬೆಳೆದಿರುವ ಬೊಮ್ಮನಕಟ್ಟೆ ಕರೆ
ಕಲುಷಿತಗೊಂಡು ಕಳೆ ಸಸ್ಯ ಬೆಳೆದಿರುವ ಬೊಮ್ಮನಕಟ್ಟೆ ಕರೆ
ಬೊಮ್ಮನಕಟ್ಟೆ ಕೆರೆ ಒಡಲು ಸೇರುತ್ತಿರುವ ಕಲುಷಿತ ನೀರು
ಬೊಮ್ಮನಕಟ್ಟೆ ಕೆರೆ ಒಡಲು ಸೇರುತ್ತಿರುವ ಕಲುಷಿತ ನೀರು
ಕಲುಷಿತ ನೀರು ರೋಗಗಳ ಹರಡುವಿಕೆಗೆ ಕಾರಣವಾಗುತ್ತದೆ. ಸುತ್ತಮುತ್ತಲಿನ ಜನರಿಗೆ ಚರ್ಮರೋಗ ಜ್ವರ ಮಲೇರಿಯಾ ಅಪಾಯ ಎದುರಾಗಿದೆ. ಕುಡಿಯುವ ನೀರಿನ ಮೂಲಗಳೂ ಕಲುಷಿತವಾಗುವ ಆತಂಕ ಎದುರಾಗಿದೆ
ಚಂದ್ರಣ್ಣ ಬೊಮ್ಮನಕಟ್ಟೆ ನಿವಾಸಿ
ಕೊಳಚೆ ನೀರು ಕೆರೆಗಳ ಸ್ವಾಭಾವಿಕ ಸಮತೋಲನವನ್ನು ಹಾಳು ಮಾಡುತ್ತಿದೆ. ಮೀನು ಕಪ್ಪೆ ಪಕ್ಷಿಗಳು ಮುಂತಾದ ಜೀವಗಳಿಗೂ ಅಪಾಯವಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು
ಮೈಲಾರಪ್ಪ ಬೊಮ್ಮನಕಟ್ಟೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT