ಶಿವಮೊಗ್ಗ: ರೇಡಿಯೊ ಶಿವಮೊಗ್ಗ 90.8 ಎಫ್.ಎಂ ಬಾನುಲಿ ಕೇಂದ್ರವು, ಜಾಗತಿಕ ತಾಪಮಾನ ಕುರಿತು ಕವಿಗೋಷ್ಠಿ ಆಯೋಜನೆ ಮಾಡಿದೆ.

ಶಿವಮೊಗ್ಗದ ‘ಪ್ರಜ್ಞಾ ಬುಕ್ ಹೌಸ್’ ಮತ್ತು ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆಯಲಿರುವ ಈ ಕವಿಗೋಷ್ಠಿಯಲ್ಲಿ ಕನ್ನಡ ಬಲ್ಲವರು ಪಾಲ್ಗೊಳ್ಳಬಹುದು.

ಕವಿತೆಗಳನ್ನು ಅಕ್ಷರ ರೂಪದಲ್ಲಿ ಅಥವಾ ಪಿಡಿಎಫ್ ರೂಪದಲ್ಲಿ ಏ. 20ರ ಒಳಗಾಗಿ radioshivamogga@gmail.com – ಈ ಮೇಲ್ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.

ಆಯ್ಕೆಯಾದ ಕವಿತೆಗಳನ್ನು ರೇಡಿಯೊ ಶಿವಮೊಗ್ಗ 90.8 ಎಫ್.ಎಂ ಬಾನುಲಿ ಕೇಂದ್ರದಲ್ಲಿ ವಾಚನ ಮಾಡಲು ಅವಕಾಶ ನೀಡಲಾಗುವುದು. ಹಾಗೂ ಪ್ರಜ್ಞಾ ಬುಕ್ ಹೌಸ್ ವತಿಯಿಂದ ಆಕರ್ಷಕ ಪುಸ್ತಕಗಳ ಬಹುಮಾನ ಕೂಡ ದೊರಕಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9448138183 ಸಂಪರ್ಕಸಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-42-458755148

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.