ಭಾನುವಾರ, 10 ಮೇ 2026
×
ADVERTISEMENT

ಶಿವಮೊಗ್ಗ | ತುಂಗಾ–ಭದ್ರಾ ಜಲಾಶಯ: ಬೇಸಿಗೆಗಿದೆ ನೀರಿನ ಸಂಗ್ರಹ

ಚಿಂತೆ ಬೇಡ: ರೈತರಿಗೆ ನೀರಾವರಿ ನಿಗಮದ ಅಧಿಕಾರಿಗಳ ಅಭಯ
Published : 21 ಏಪ್ರಿಲ್ 2026, 6:07 IST
Last Updated : 21 ಏಪ್ರಿಲ್ 2026, 6:07 IST
ADVERTISEMENT
ಫಾಲೋ ಮಾಡಿ
Comments
ಭದ್ರಾ–ತುಂಗಾ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಧಿಕ ಸಂಗ್ರಹ ಇದೆ. ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭವಾಗುವವರೆಗೂ ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ಬಳಕೆಗೆ ಯಾವುದೇ ಸಮಸ್ಯೆ ಇಲ್ಲ.
–ಎಸ್.ರವಿಕುಮಾರ್, ಸೂಪರಿಂಟೆಂಡೆಂಟ್ ಎಂಜಿನಿಯರ್ ಕರ್ನಾಟಕ ನೀರಾವರಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT