ಸೊರಬ | ಜನಪದ ಕ್ರೀಡೆ ಕೆರೆಬೇಟೆ ಪರ್ವ ಶುರು: ಮೀನು ಹಿಡಿಯಲು ಉತ್ಸುಕರಾದ ಹಳ್ಳಿಗರು
ಭಾಸ್ಕರ್ ಆರ್. ಗೆಂಡ್ಲ
Published : 7 ಮಾರ್ಚ್ 2026, 3:18 IST
Last Updated : 7 ಮಾರ್ಚ್ 2026, 3:18 IST
ADVERTISEMENT
ಫಾಲೋ ಮಾಡಿ
Comments
ಜಿರಲಿಕೊಪ್ಪದಲ್ಲಿ ಕೆರೆಬೇಟೆಯಲ್ಲಿ ಮೀನು ಹಿಡಿದ ಯುವಕ
ಸೊರಬ ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ನಡೆದ ಕೆರೆಬೇಟೆ
ಕೂಣಿ ಹೆಣೆದು ಆದಾಯ
ಕೆರೆಬೇಟೆಯಲ್ಲಿ ಮೀನು ಹಿಡಿಯುವುದು ಒಂದು ಕಲೆಯಾದರೆ ಬೇಟೆಗೆ ಬೇಕಾದ ಕೂಣಿ ಹೆಣೆಯುವುದೂ ಒಂದು ಅಪರೂಪದ ಕಲೆ. ಬಿದಿರಿನ ಮೂಲಕ ಹೆಣೆದ ಕೂಣಿ ಒಂದಕ್ಕೆ ₹ 1000ದಿಂದ ₹ 1500 ದರವಿದೆ. ‘ಬಹುತೇಕ ಗ್ರಾಮಗಳಲ್ಲಿ ಕೂಣಿ ಹೆಣೆತಗಾರರು ಬಿದಿರು ತಂದು ಹದವಾಗಿ ಹೆರೆದು ಜವೆ ದಾರದ ಮೂಲಕ ಬಂಕ ಹಾಕಿ ಕೂಣಿ ತಯಾರಿಸುತ್ತೇವೆ. ಅದನ್ನು ಸಂತೆ ಹಾಗೂ ಮಾರುಕಟ್ಟೆಗೆ ತೆರಳಿ ಮಾರಾಟ ಮಾಡುತ್ತೇವೆ. ಇದರಿಂದ ಆದಾಯವನ್ನು ಪಡೆಯುತ್ತೇವೆ. ಆದರೆ ಇದೀಗ ಕಬ್ಬಿಣದ ಕೂಣಿಗೆ ಜನರು ಮಾರು ಹೋಗಿದ್ದು ಕೆಲವರು ಅದನ್ನು ಬಳಿಸಿ ಮೀನು ಹಿಡಿಯುತ್ತಾರೆ. ಬಿದಿರಿನ ಕೂಣಿಗೆ ಇದ್ದಷ್ಟು ಬೇಡಿಕೆ ಕಬ್ಬಿಣದ ಕೂಣಿಗಿಲ್ಲ ಎಂಬುದು ಕೂಣಿ ಹೆಣೆತಗಾರ ಮಹದೇವಪ್ಪ ಕುಮ್ಮೂರು.