ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಪ್ರಧಾನಿ ಭೇಟಿ: ಸೋಗಾನೆಗೆ ಬಂದಿಳಿದ ಎಸ್‌ಪಿಜಿ ಪಡೆ

Last Updated 24 ಫೆಬ್ರುವರಿ 2023, 4:11 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಸೋಗಾನೆಯ ನೂತನ ವಿಮಾನ ನಿಲ್ದಾಣಕ್ಕೆ ವಾಯುಸೇನೆಯ ಮತ್ತೊಂದು ವಿಮಾನ ಗುರುವಾರ ಬಂದಿಳಿಯಿತು.

ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ರಕ್ಷಣೆಗೆ ನಿಯೋಜಿತರಾದ ಎಸ್‌ಪಿಜಿ ಕಮಾಂಡೊ ತಂಡ ಬಂದಿಳಿದಿರೆ, ಪ್ರಧಾನಿ ಓಡಾಟಕ್ಕೆ ನಾಲ್ಕು ಕಾರುಗಳನ್ನು ತರಲಾಯಿತು. ವಾಯುಪಡೆಯ ಇಲ್ಯೂಶನ್ 76 ಹೆಸರಿನ ಈ ಕ್ಯಾರಿಯರ್‌ ವಿಮಾನ ನೂತನ ರನ್‌ ವೇನಲ್ಲಿ ಇಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT