ಭಾನುವಾರ, 17 ಮೇ 2026
×
ADVERTISEMENT

ತೀರ್ಥಹಳ್ಳಿ | ವರ್ಷ ಕಳೆದರೂ ಈಡೇರದ ನಿವೇಶನ: ಬದಲಾಗದ ಟಾರ್ಪಲಿನ ಒಳಗಿನ ಬದುಕು

Published : 17 ಏಪ್ರಿಲ್ 2026, 23:35 IST
Last Updated : 18 ಏಪ್ರಿಲ್ 2026, 5:18 IST
ADVERTISEMENT
ಫಾಲೋ ಮಾಡಿ
Comments
ನಿವೇಶನದ ಉಳಿದ ಕಾಮಗಾರಿ ಶೀಘ್ರ ಮುಕ್ತಾಯಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಮಯ ಕೋರಲಾಗಿದ್ದು ಎಲ್ಲಾ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ತಯಾರಿ ನಡೆಯುತ್ತಿದೆ
ರತ್ನಾಕರ ಎನ್‌. ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ
ಧ್ವನಿ ಇಲ್ಲದ ಸಮುದಾಯವನ್ನು ವಂಚಿಸಲಾಗುತ್ತಿದೆ. ಅವಕಾಶ ಇದ್ದೂ ಕೊಡದಿರಲು ಆಡಳಿತ ಮೀನ–ಮೇಷ ಎಣಿಸುತ್ತಿರುವ ಹಿಂದಿನ ಕಾರಣ ಏನು ಎಂದು ಗೊತ್ತಿಲ್ಲ
ನಿಶ್ಚಲ್‌ ಜಾದೂಗಾರ್‌, ಜೋಪಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ
ಹಕ್ಕುಪತ್ರ ವಿತರಿಸಲು ಗೆಜೆಟ್ ನೋಟಿಫಿಕೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹಕ್ಕುಪತ್ರ ವಿತರಣೆಗೆ ವಸತಿ ಸಚಿವರನ್ನು ಕರೆಸುವ ಪ್ರಸ್ತಾಪ ಇಟ್ಟಿರುವುದರಿಂದ ತಡವಾಗುತ್ತಿದೆ
ರಂಜಿತ್ ಎಸ್., ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT