ಕೋಣಂದೂರಿನಲ್ಲಿ ಗೋಡೆ ಕುಸಿದು ಮಗು ಸಾವು

7

ಕೋಣಂದೂರಿನಲ್ಲಿ ಗೋಡೆ ಕುಸಿದು ಮಗು ಸಾವು

Published:
Updated:

ಕೋಣಂದೂರು(ಶಿವಮೊಗ್ಗ): ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಮನೆಗೋಡೆ ಕುಸಿದು ಐದು ವರ್ಷದ ಮಶೂದ್‌ ಸಾವಿಗೆ ಈಡಾಗಿದ್ದಾನೆ. 

ಬೆಳಿಗ್ಗೆ ಕಾಫಿ ಕುಡಿಯುತ್ತ ಕುಳಿತಿದ್ದ ಸಂದರ್ಭದಲ್ಲಿ ಗೋಡೆ ಮೈಮೇಲೆ ಬಿದ್ದು ಪ್ರಾಣ ಬಿಟ್ಟಿದ್ದಾನೆ. 

ಇವನ ತಂದೆ ಅಯೂಬ್‌ ಮತ್ತು ಶಫಿಯಾ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !