ರೇವಣ್ಣಸಿದ್ದೇಶ್ವರ ಬೆಟ್ಟದಿಂದ ಹಾರಿ ಆತ್ಮಹತ್ಯೆ ಯತ್ನ

7

ರೇವಣ್ಣಸಿದ್ದೇಶ್ವರ ಬೆಟ್ಟದಿಂದ ಹಾರಿ ಆತ್ಮಹತ್ಯೆ ಯತ್ನ

Published:
Updated:
Deccan Herald

ಕೈಲಾಂಚ (ರಾಮನಗರ): ಮೈಸೂರಿನ ಪೂಜಾ (20) ಎಂಬ ಯುವತಿಯು ಗುರುವಾರ ಇಲ್ಲಿನ ರೇವಣ್ಣಸಿದ್ದೇಶ್ವರ ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಪೂಜಾ ಮಾನಸಿಕವಾಗಿ ಅಸ್ತಸ್ಥರಾಗಿದ್ದು, ತಾಯಿ ಕಲ್ಪನಾ ಹಾಗೂ ತಂದೆ ಹರೇಂದರ್‌ ಜೊತೆಗೂಡಿ ದೇವಸ್ಥಾನಕ್ಕೆ ಬಂದಿದ್ದರು. ಈ ಸಂದರ್ಭ ತಂದೆ–ತಾಯಿಯಿಂದ ತಪ್ಪಿಸಿಕೊಂಡು ಆತ್ಮಹತ್ಯೆಗೆ ಮುಂದಾದರು. ಯುವತಿಯ ದೇಹದ ಮೂಳೆಗಳು ಮುರಿದಿದ್ದು, ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ರಾಮನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !