ರಾಮನಗರ: ದೇವಸ್ಥಾನದ ಹುಂಡಿ ಕಳವು

7

ರಾಮನಗರ: ದೇವಸ್ಥಾನದ ಹುಂಡಿ ಕಳವು

Published:
Updated:

ರಾಮನಗರ: ಇಲ್ಲಿನ ಅಗ್ರಹಾರದ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ‌ ಶುಕ್ರವಾರ ನಸುಕಿನಲ್ಲಿ ಹುಂಡಿ‌ ಒಡೆದು ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳರು ದೋಚಿ ‌ಪರಾರಿಯಾಗಿದ್ದಾರೆ.

ಇಲ್ಲಿ ಎರಡು‌ ತಿಂಗಳ‌ ಹಿಂದಷ್ಟೆ ಬೀಗ ಒಡೆದು ಕಳವಿಗೆ ವಿಫಲಯತ್ನ ಮಾಡಲಾಗಿತ್ತು.

ಇಂದು ದೇವಾಲಯದ ಮುಖ್ಯದ್ವಾರದ ಮೂರು ಬೀಗ ಒಡೆದು ಹಣ ಕಳವು‌ ಮಾಡಲಾಗಿದೆ.

ನಾಲ್ವರು ಅಪರಿಚಿತರು ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !