ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಸಾಲುಕುಂಟೆ: ಸಿಡಿಲು ಬಡಿದು ಅಡಿಕೆ ಮರ ನಾಶ

Published : 8 ಸೆಪ್ಟೆಂಬರ್ 2024, 13:51 IST
Last Updated : 8 ಸೆಪ್ಟೆಂಬರ್ 2024, 13:51 IST
ಫಾಲೋ ಮಾಡಿ
Comments

ತೋವಿನಕೆರೆ: ದಾಸಾಲುಕುಂಟೆ ಗ್ರಾಮದಲ್ಲಿ ಸಮೃದ್ಧ ಅಡಿಕೆ ಫಸಲನ್ನು ಹೊತ್ತಿದ್ದ ಮರಗಳು ಸಿಡಿಲು ಹೊಡೆದು 10 ದಿನಗಳ ನಂತರ ನಾಶವಾಗುತ್ತಿವೆ.

ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸಾಲುಕುಂಟೆ ಬೀಮಣ್ಣ ಅವರ ಅಡಿಕೆ ತೋಟಕ್ಕೆ ಹತ್ತು ದಿನಗಳ ಹಿಂದೆ ಜೋರಾಗಿ ಸಿಡಿಲು ಬಡಿದು ಹಲವು ಮರಗಳ ಸುಳಿ ನೆಲಕ್ಕೆ ಬೀಳುತ್ತಿವೆ. ಮತ್ತಷ್ಟು ಮರಗಳು ನಾಶವಾಗುವ ಭಯ ರೈತರಿಗೆ ಕಾಡುತ್ತಿದೆ.

ತೋಟದ ಮಧ್ಯೆ ಭಾಗದ 32 ಮರಗಳ ಮಾತ್ರ ಶಾಖದಿಂದ ಸುಟ್ಟಿವೆ. ಸುತ್ತಮುತ್ತಲಿನ ಯಾವ ಭಾಗದಲ್ಲೂ ಬೇರೆ ಯಾವುದೇ ಅನಾಹುತ ಆಗಿಲ್ಲ.
ಸಿಡಿಲು ಬಡಿದ ದಿನ ಕೆಲವು ಮಾತ್ರ ಕಾಣುತ್ತಿದ್ದು, ಕೆಲ ದಿನಗಳ ನಂತರ ಹೆಚ್ಚು ಮರಗಳಿಗೆ ಸಿಡಿಲು ಬಡಿದಿರುವುದು ಕಾಣುತ್ತಿದೆ.

‘ಪ್ರಕೃತಿ ವಿಕೋಪ ನಿಧಿಯಿಂದ ಸಹಾಯ ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT