ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ವರ್ಷ ಕಳೆದರೂ ಕೈಪಂಪ್‌ನಲ್ಲಿ ನೀರು

Last Updated 17 ಜೂನ್ 2019, 11:17 IST
ಅಕ್ಷರ ಗಾತ್ರ

ತೋವಿನಕೆರೆ: ಗ್ರಾಮದ ಬಾಬಯ್ಯನ ಗುಡಿಯ ಮುಂದೆ ಕುಡಿಯುವ ನೀರಿಗಾಗಿ ಹಾಕಿರುವ ಕೊಳವೆ ಬಾವಿಯಲ್ಲಿ 120 ಅಡಿ ಅಳದಿಂದ ಕಳೆದ 30 ವರ್ಷಗಳಿಂದ ಕೈಪಂಪ್‌ನಲ್ಲಿ ನೀರು ಬರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿ ಎಲ್ಲ ಜನಾಂಗದವರ ಪೂಜಾ ಕಾರ್ಯಕ್ರಮಗಳು, ಮದುವೆ ಸಮಾರಂಭಗಳಲ್ಲಿ ಗಂಗಾ ಪೂಜೆ ಮಾಡುವುದು ಇಲ್ಲೇ. ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಅಡಿ ಕೊಳವೆ ಬಾವಿಗಳನ್ನು ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಆದರೆ ಇಲ್ಲಿ ಕೈಪಂಪ್ ಅನ್ನು ಎರಡು– ಮೂರು ಸಲ ಒತ್ತಿದ್ದರೆ ಸಾಕು ಸಮೃದ್ಧಿಯಾದ ನೀರು ಬರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT