ಚಿಕ್ಕನಾಯಕನಹಳ್ಳಿ: ಶಾಸಕ ಕೆ.ಎನ್. ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಅಹಿಂದ ವರ್ಗಕ್ಕೆ ಆದ ಅನ್ಯಾಯ ಸರಿಪಡಿಸಬೇಕು ಎಂದು ಜಿಲ್ಲಾ ಅಹಿಂದ ಹೋರಾಟ ಸಮಿತಿ ಸಂಚಾಲಕ ಸಿಂಗದಹಳ್ಳಿ ರಾಜಕುಮಾರ್ ಆಗ್ರಹಿಸಿದ್ದಾರೆ.

ರಾಜಣ್ಣ ಜನ್ಮದಿನೋತ್ಸವದ ಅಂಗವಾಗಿ ಸೋಮವಾರ ಸಿದ್ದರಾಮೇಶ್ವರ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸಚಿವ ಸ್ಥಾನದಿಂದ ಅವರನ್ನು ಕೈಬಿಟ್ಟಿರುವುದು ಅಹಿಂದ ವರ್ಗಕ್ಕೆ ಮಾಡಿದ ದ್ರೋಹ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಕುಂದೂರು ತಿಮ್ಮಣ್ಣ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲೋಹಿತಾ ಬಾಯಿ, ಗೋ.ನಿ. ವಸಂತಕುಮಾರ್, ಕ್ಯಾತನಾಯಕನಹಳ್ಳಿ ರಂಗಸ್ವಾಮಿ, ದೊಡ್ಡೇಣ್ಣೆಗೆರೆ ಲೋಕೇಶಯ್ಯ, ಕಸಬಾ ಪ್ರಸನ್ನ ಕುಮಾರ್, ಶೆಟ್ಟಿಕೆರೆ ನಾಗರಾಜ್, ಕುಪ್ಪೂರು ಯುವರಾಜ್, ತಿಮ್ಲಾಪುರ ವರದರಾಜು, ಲಕ್ಷ್ಮಿನಾರಾಯಣ, ಮಧು, ಶಂಕರಪ್ಪ, ಮಂಜುನಾಥ್, ಸೋರಲಮಾವು ರಮೇಶ್, ದೊಡ್ಡೇಣ್ಣೆಗೆರೆ ಶ್ರೀನಿವಾಸ, ಚಂದ್ರಮ್ಮ ಚಂದ್ರಶೇಖರಯ್ಯ, ಸಿದ್ದೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-17-1026278044

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.