ಗುರುವಾರ , ಸೆಪ್ಟೆಂಬರ್ 19, 2019
22 °C

ಮೆಡಿಸನ್ ‌ಕಂಪನಿಯಿಂದ ತಿರಸ್ಕೃತ ಗೊಂಡ ಸೌತೆಕಾಯಿ ತಿಂದು 12 ಕುರಿ ಸಾವು

Published:
Updated:
Prajavani

ಶಿರಾ: ತಾಲ್ಲೂಕಿನ ಪಟ್ಟನಾಯಕನಹಳ್ಳಿ ಹಾಗೂ ಗುಂಡಪ್ಪಚಿಕ್ಕೆನಹಳ್ಳಿ ಗ್ರಾಮಗಳ ಮಧ್ಯೆ ಇರುವ ಮೆಡಿಸನ್ ಸೌತೆಕಾಯಿ ಕಂಪನಿಯಿಂದ ತಿರಸ್ಕೃತ ಗೊಂಡಿದ್ದ ಸೌತೆಕಾಯಿ ತಿಂದು 12 ಕುರಿಗಳು ಸಾವನ್ನಪ್ಪಿವೆ.

ಈ ಕುರಿಗಳು ಬಡಮಂಗನಹಟ್ಟಿಯ ರೈತ ಮೂಡಲಗಿರಿಯಪ್ಪ ಅವರಿಗೆ ಸೇರಿದ್ದವು.

Post Comments (+)