ಮಂಗಳವಾರ, ಮೇ 17, 2022
24 °C

ತುಮಕೂರು | ಚೇಳೂರಿನಲ್ಲಿ 45 ಮಿ.ಮೀ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಸೋಮವಾರ ಬೆಳಿಗ್ಗೆ ವರೆಗೆ) ಬಿದ್ದ ಮಳೆ ವಿವರ (ಮೀ.ಮೀ).

ತುಮಕೂರು 2.2 ಮಿ.ಮೀ, ಹೆಬ್ಬೂರು 7.5, ಊರ್ಡಿಗೆರೆ 3.1, ಬೆಳ್ಳಾವಿ 5.2, ಹಿರೇಹಳ್ಳಿ 5, ನೆಲಹಾಳ್ 25.3, ಗುಬ್ಬಿ 6, ಸಿ.ಎಸ್. ಪುರ 2, ಹಾಗಲವಾಡಿ 45, ಚೇಳೂರು 45, ಅಂಕಸಂದ್ರ 6, ಕುಣಿಗಲ್ ತಾಲ್ಲೂಕು ನಿಡಸಾಲೆ 8.2, ಅಮೃತೂರು 8.8, ಮಾರ್ಕೋನಹಳ್ಳಿ 9.2, ತಿಪಟೂರು 1.6, ಕಿಬ್ಬನಹಳ್ಳಿ 11.2, ಹೊನ್ನವಳ್ಳಿ 13.2, ಹಾಲ್ಕುರಿಕೆ 23.4, ಚಿಕ್ಕನಾಯಕನಹಳ್ಳಿ ತಾಲ್ಲೂಕು ಮತ್ತಿಘಟ್ಟ 4.5, ಹುಳಿಯಾರು 9.5, ಬೋರನಕಣಿವೆ 8.4, ಶೆಟ್ಟಿಕೆರೆ 3.2, ಸಿಂಗದಹಳ್ಳಿ 17 ಮಿ.ಮೀ. ಮಳೆಯಾಗಿದೆ.

ತುರುವೇಕೆರೆ 1.2, ದಂಡಿನಶಿವರ 3.2, ಮಧುಗಿರಿ 10, ಬಡವನಹಳ್ಳಿ 15, ಮಿಡಿಗೇಶಿ 5, ಬ್ಯಾಲ್ಯ 5, ಶಿರಾ 20, ಚಿಕ್ಕನಹಳ್ಳಿ 12, ಕಳ್ಳಂಬೆಳ್ಳ 6.8, ಬುಕ್ಕಾಪಟ್ಟಣ 10.2, ಕೊರಟಗೆರೆ ತಾಲ್ಲೂಕು ತೋವಿನಕೆರೆ 39.8 ಮಿ.ಮೀ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.