ಹುಳಿಯಾರು: ಭರಣಿ ಮಳೆ ಮುಗಿದರೂ ಮಳೆ ಬಂದಿಲ್ಲ. ಜನ, ಜಾನುವಾರುಗಳನ್ನು ನೀರಿನ ಸಂಕಷ್ಟದಿಂದ ಪಾರು ಮಾಡುವಂತೆ ರಂಗನಕೆರೆ ಗ್ರಾಮದಲ್ಲಿ ಮಕ್ಕಳು ಮಂಗಳವಾರ ಮಳೆಗಾಗಿ ಪ್ರಾರ್ಥಿಸಿದರು.

ಗ್ರಾಮದ ಎಲ್ಲ ಮನೆಗಳ ಮುಂದೆ ಮಳೆ ದೇವರನ್ನು ಹೊತ್ತುಕೊಂಡು ‘ಹೊಯ್ಯೊ.. ಹೊಯ್ಯೊ..ಮಳೆರಾಯ ಬಾಳೆ ತೋಟಕೆ ನೀರಿಲ್ಲ’ ಎನ್ನುತ್ತಾ ದೇವರನ್ನು ಪ್ರಾರ್ಥಿಸಿದರು. ಪ್ರತಿ ಮನೆಯಿಂದ ಅಕ್ಕಿ, ಬೆಲ್ಲ ಸೇರಿದಂತೆ ಅಡುಗೆ ಪಾದಾರ್ಥಗಳನ್ನು ಪಡೆದು ತಂದರು. ಊರ ಮುಂದಿನ ದೇಗುಲದ ಮುಂದೆ ಗ್ರಾಮದ ಮಹಿಳೆಯರೊಂದಿಗೆ ಅಡುಗೆ ತಯಾರಿಸಿದರು. ನಂತರ ದೇವರಿಗೆ ಪೂಜಿಸಿ, ನೈವೇದ್ಯ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-17-1230536090

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.