ಸೋಮವಾರ, 13 ಏಪ್ರಿಲ್ 2026
×
ADVERTISEMENT

ಗುಡ್ಡಕ್ಕೆ ಬೀಳುವ ಅಗ್ನಿ ನಂದಿಸುವುದೇ ಸವಾಲು: ಬೇಸಿಗೆಯಲ್ಲಿ ಹೆಚ್ಚಿದ ಬೆಂಕಿ ಅವಘಡ

ಆರ್‌.ಸಿ.ಮಹೇಶ್‌
Published : 7 ಮಾರ್ಚ್ 2026, 6:14 IST
Last Updated : 7 ಮಾರ್ಚ್ 2026, 6:14 IST
ADVERTISEMENT
ಫಾಲೋ ಮಾಡಿ
Comments
ಗುಡಿಸಲು ಸೇರಿದಂತೆ ಇತರ ಶೆಡ್‌ಗಳಲ್ಲಿ ವಾಸಿಸುವರು ಸಿಲಿಂಡರ್‌ ಉಪಯೋಗಿಸುವವರು ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಕಡೆ ಜಾಗೃತಿ ಮೂಡಿಸಲಾಗುತ್ತಿದೆ.
ಎಚ್.ಸಿ.ರಮೇಶ್ ಪ್ರಭಾರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ
ಹುಳಿಯಾರು ಹೋಬಳಿ ದಸೂಡಿ ಸಮೀಪದ ಅರಣ್ಯ ಪ್ರದೇಶಕ್ಕೆ ಇತ್ತೀಚೆಗೆ ಬೆಂಕಿ ಬಿದ್ದ ಪರಿಣಾಮ ಅಗ್ನಿಶಾಮಕ ಸಿಬ್ಬಂದಿ ನಂದಿಸಲು ಪರದಾಡಿದರು.
ಹುಳಿಯಾರು ಹೋಬಳಿ ದಸೂಡಿ ಸಮೀಪದ ಅರಣ್ಯ ಪ್ರದೇಶಕ್ಕೆ ಇತ್ತೀಚೆಗೆ ಬೆಂಕಿ ಬಿದ್ದ ಪರಿಣಾಮ ಅಗ್ನಿಶಾಮಕ ಸಿಬ್ಬಂದಿ ನಂದಿಸಲು ಪರದಾಡಿದರು.
ಸಿಬ್ಬಂದಿ ಕೊರತೆ
ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ. ತಾಲ್ಲೂಕಿನ ಠಾಣೆಗೆ 24 ಸಿಬ್ಬಂದಿ ನೇಮಕವಾಗಬೇಕು. ಅದರೆ ಇಲ್ಲಿ 13 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿ ದೊಡ್ಡದಾಗಿದ್ದು ಮೂರು ವಾಹನಗಳ ಅಗತ್ಯವಿದೆ. ಆದರೆ ಎರಡು ವಾಹನಗಳು ಇದ್ದು ಒಂದು ವಾಹನ ಹಳೆಯದಾಗಿದ್ದು ಮಾರ್ಚ್‌ 6ರಂದು ಅವಧಿ ಮುಗಿಯಲಿದೆ. ನಂತರ ಒಂದೇ ವಾಹನ ಉಳಿದಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT