ಇಸ್ರೋ ಕೇಂದ್ರ ನಿರ್ಮಾಣಕ್ಕೆ ನಾಳೆ ಚಾಲನೆ

7

ಇಸ್ರೋ ಕೇಂದ್ರ ನಿರ್ಮಾಣಕ್ಕೆ ನಾಳೆ ಚಾಲನೆ

Published:
Updated:
Deccan Herald

ತುಮಕೂರು: ಭಾರತೀಯ ಇಸ್ರೋ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಶಿವನ್ ಅವರು ಉನ್ನತ ಅಧಿಕಾರಿಗಳ ತಂಡದೊಂದಿಗೆ ನಗರದ ಇಸ್ರೋ ಸಂಸ್ಥೆಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ಸಭೆ ನಡೆಸಿದರು.

ಮುಂಬರುವ ಸೋಮವಾರದಿಂದಲೇ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಈ ಘಟಕದಲ್ಲಿ ಬೆಲೆ ಬಾಳುವ ಹಾಗೂ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಸೋಲಾರ್ ಸೆಲ್‌ಗಳ ಮತ್ತು ಉಪಗ್ರಹ ಟ್ಯಾಂಕರ್ಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗುತ್ತದೆ ಎಂದು ಅವರು ಇಸ್ರಟೋ ಅಧ್ಯಕ್ಷ ತಿಳಿಸಿದರು.

ಇಸ್ರೋನ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ತುಮಕೂರಿನ ಉತ್ಪಾದನಾ ಘಟಕವೂ ಬಹಳ ಮಹತ್ವವಾದದು ಆಗಲಿದ್ದು,  ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !