ಮಕ್ಕಳ ಕಥಾ ಸಾಹಿತ್ಯ ಕೃತಿಗಳ ಆಹ್ವಾನ

7

ಮಕ್ಕಳ ಕಥಾ ಸಾಹಿತ್ಯ ಕೃತಿಗಳ ಆಹ್ವಾನ

Published:
Updated:

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರಿನ ಶಾಂಪೂರ್ ಭಾಗೀರಥಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಬಹುಮಾನವನ್ನು ನೀಡಲು 'ಮಕ್ಕಳ ಕಥಾ ಸಾಹಿತ್ಯ ಕೃತಿ'ಗಳನ್ನು ಆಹ್ವಾನಿಸಲಾಗಿದೆ.

ಕೃತಿಗಳನ್ನು 2017ರ ಜನವರಿಯಿಂದ ಡಿಸೆಂಬರ್ ಒಳಗಾಗಿ ಪ್ರಕಟಿಸಿರಬೇಕು. ಜಿಲ್ಲೆಯ ಲೇಖಕರರ ಮಕ್ಕಳು ರಚಿಸಿರುವ ಕಥಾ ಸಾಹಿತ್ಯ ಕೃತಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ತಿಳಿಸಿದ್ದಾರೆ.

ಬಹುಮಾನದ ಮೊತ್ತ 2 ಸಾವಿರ ಆಗಿದ್ದು, ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಕೃತಿಗಳನ್ನು ಆಗಸ್ಟ್ 30ರೊಳಗಾಗಿ ಜಿಲ್ಲಾ ಕನ್ನ ಸಾಹಿತ್ಯ ಪರಿಷತ್ತು, ಕನ್ನಡ ಭವನ ಇಲ್ಲಿಗೆ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448694323ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !