ಸೋಮವಾರ, 18 ಮೇ 2026
×
ADVERTISEMENT

ಕೊರಟಗೆರೆ: ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನಗಳು

Published : 14 ಮಾರ್ಚ್ 2026, 2:38 IST
Last Updated : 14 ಮಾರ್ಚ್ 2026, 2:38 IST
ADVERTISEMENT
ಫಾಲೋ ಮಾಡಿ
Comments
ಪಾರ್ಕ್ ನಲ್ಲಿ ಒಣಗಿನಿಂತಿರುವ ಮರಗಳು.
ಪಾರ್ಕ್ ನಲ್ಲಿ ಒಣಗಿನಿಂತಿರುವ ಮರಗಳು.
ಹಾಳಾದ ಸೋಲಾರ್ ವಿದ್ಯುತ್ ದೀಪ
ಹಾಳಾದ ಸೋಲಾರ್ ವಿದ್ಯುತ್ ದೀಪ
ರಸ್ತೆ ನಿರ್ಮಾಣವಾಗುವಾಗ ಈ ಉದ್ಯಾನಗಳನ್ನು ನೋಡಿ ಮೆಚ್ಚಿಕೊಂಡಿದ್ದೆವು. ಕುಟುಂಬ ಸಮೇತರಾಗಿ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಿದ್ದೆವು. ಈಗ ನಿರ್ವಹಣೆ ಇಲ್ಲದೆ ಸೊರಗಿದ್ದು ಅಧಿಕಾರಿಗಳು ಗಮನ ಹರಿಸಬೇಕು.
ಚಂದ್ರ ಅಯ್ಯನಗುಡಿ ಗೊಲ್ಲಹಳ್ಳಿ
ದೂರ ಪ್ರಯಾಣ ಮಾಡುವವರಿಗೆ ಈ ಪಾರ್ಕ್‌ಗಳು ಉಪಯುಕ್ತವಾಗಿದ್ದವು. ಮಕ್ಕಳು ಆಟವಾಡಲು ವಿಶ್ರಾಂತಿಗೆ ವ್ಯವಸ್ಥೆ ಇತ್ತು. ಈಗ ನೋಡಿದರೆ ಎಲ್ಲವೂ ಹಾಳಾಗಿದೆ. ಲೋಕೋಪಯೋಗಿ ಇಲಾಖೆ ತಕ್ಷಣ ನಿರ್ವಹಣೆ ಕೈಗೊಳ್ಳಬೇಕು.
ರಮೇಶ್‌ ಕೊರಟಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT