ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿದ್ದಾರೆ. ಆರು ತಿಂಗಳ ಗಂಡು ಚಿರತೆ ಮರಿಯಾಗಿದ್ದು, ಎರಡೂ ಚಿರತೆಗಳು ಕಚ್ಚಾಡಿಕೊಂಡು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದರು. ನ್ಯಾಯಾಲಯದ ಅನುಮತಿ ಪಡೆದು ಕಳೇಬರವನ್ನು ಸುಡಲಾಗುವುದು ಎಂದು ಅರಣ್ಯಧಿಕಾರಿ ತಿಳಿಸಿದ್ದಾರೆ.