7

ಬೋನಿಗೆ ಬಿದ್ದ ಗಂಡು ಚಿರತೆ

Published:
Updated:
 ಹುಣಸೂರು ತಾಲ್ಲೂಕಿನ ಕಳ್ಳಹಳ್ಳಿ ಕೊಪ್ಪಲು ಗ್ರಾಮದಲ್ಲಿ ಗುರುವಾರ ರಾತ್ರಿ ಬೋನಿಗೆ ಬಿದ್ದ 3 ವರ್ಷದ ಗಂಡು ಚಿರತೆ

ಹುಣಸೂರು: ತಾಲ್ಲೂಕಿನ ಕಳ್ಳಿಕೊಪ್ಪಲು ಗ್ರಾಮದ ತೋಟದಲ್ಲಿ ಗುರುವಾರ ರಾತ್ರಿ ಇಟ್ಟಿದ್ದ ಬೋನಿಗೆ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದೆ.

ಗ್ರಾಮದ ಆನಂದ್‌ ಅವರ ತೋಟದಲ್ಲಿ ಗುರುವಾರ ಹಸು ಸಾಯಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಬೋನು ಇಟ್ಟಿದ್ದರು. ತಾಲ್ಲೂಕಿನಲ್ಲಿ ಈ ವರ್ಷ ಸೆರೆಹಿಡಿದಿರುವ 15ನೇ ಚಿರತೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಬೂದಿಕಟ್ಟೆಯಲ್ಲಿ ಬಿಡಲಾಯಿತು ಎಂದು ವಲಯ ಅರಣ್ಯಾಧಿಕಾರಿ ಶಾಂತಕುಮಾರ್‌ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !