ಮಧುಗಿರಿ: ಚಿಣ್ಣರಿಗಾಗಿ ವನದರ್ಶನ

7

ಮಧುಗಿರಿ: ಚಿಣ್ಣರಿಗಾಗಿ ವನದರ್ಶನ

Published:
Updated:
Deccan Herald

ಮಧುಗಿರಿ: ಬೆಂಗಳೂರಿನ ಬನ್ನೇರುಘಟ್ಟ ಅರಣ್ಯ ವೀಕ್ಷಣೆಗಾಗಿ ಚಿಣ್ಣರನ್ನು ಕರೆದುಕೊಂಡು ಹೋಗುವ ಅರಣ್ಯ ಇಲಾಖೆಯ ವನದರ್ಶನ ಕಾರ್ಯಕ್ರಮಕ್ಕೆ ಶಾಸಕ ಎಂ.ವಿ.ವೀರಭದ್ರಯ್ಯ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಈ ನಿಟ್ಟಿನಲ್ಲಿ ಶಾಲೆಯ ಮಕ್ಕಳು ಕೂಡ ಪರಿಸರದ ರಾಯಭಾರಿಯಾಗಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ, ಉಪವಿಭಾಗಾಧಿಕಾರಿ ವೆಂಕಟೇಶಯ್ಯ, ಸಹಾಯಕ ಸಂರಕ್ಷಣಾಧಿಕಾರಿ ನಾಗರಾಜು, ವಲಯ ಅರಣ್ಯಧಿಕಾರಿ ಚಿನ್ನಪ್ಪ, ಪಾವಗಡ ವಲಯ ಅರಣ್ಯಾಧಿಕಾರಿ ಜಯಲಕ್ಷ್ಮಿ, ಮುಖಂಡರಾದ ತುಂಗೋಟಿ ರಾಮಣ್ಣ, ಟೈಲರ್ ಶಿವಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !