ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ಒಂದೇ ದಿನ 10 ಮಂದಿಗೆ ಕೊರೊನಾ

Last Updated 21 ಜುಲೈ 2020, 4:27 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನಲ್ಲಿ ಒಂದೇ ದಿನ 10 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ.

ತಾಲ್ಲೂಕಿನ ಮುದ್ದನೇರೇಳಕೆರೆ ಗ್ರಾಮದ 33 ವರ್ಷದ ಪುರುಷ, ಕೆರೆಗಳಪಾಳ್ಯ 20 ವರ್ಷದ ಯುವತಿ, ಆಚೇನಹಳ್ಳಿಯ 20 ವರ್ಷದ ಯುವತಿ, ಭೂತನಹಳ್ಳಿಯ 23 ವರ್ಷದ ಯುವತಿ, ಪಟ್ಟಣದ ಗೌರಿಬಿದನೂರು ರಸ್ತೆಯ 23 ವರ್ಷದ ಯುವತಿ ಹಾಗೂ 2 ವರ್ಷದ ಬಾಲಕಿ, ಎರಡನೇ ಬ್ಲಾಕ್‌ನ 25 ವರ್ಷದ ಯುವಕ, 21 ವರ್ಷದ ಯುವತಿ, ಲಿಂಗೇನಹಳ್ಳಿಯ 15 ವರ್ಷದ ಬಾಲಕ, ಚೌಡೇಶ್ವರಿ ಬೀದಿಯ 39 ವರ್ಷದ ಮಹಿಳೆಗೆ ಕೊರೊನಾ ಸೋಂಕು ಧೃಡಪಟ್ಟಿದೆ.

ಸೋಂಕಿತರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT