ಭಾನುವಾರ, 17 ಮೇ 2026
×
ADVERTISEMENT

ಮಧುಗಿರಿ | ಭೂಮಾಪನಕ್ಕೆ ಗ್ರಹಣ: ಅರ್ಜಿದಾರರು ಹೈರಾಣ

ರಘು ಗಂಕಾರನಹಳ್ಳಿ
Published : 22 ಏಪ್ರಿಲ್ 2026, 23:18 IST
Last Updated : 23 ಏಪ್ರಿಲ್ 2026, 5:09 IST
ADVERTISEMENT
ಫಾಲೋ ಮಾಡಿ
Comments
ಇಲಾಖೆಯ 18 ಬಗೆಯ ಸೇವೆಗಳನ್ನು ಮಾಡಿಕೊಂಡು ಬಂದಿರುವ ನಾವು ಸರ್ಕಾರಿ ಭೂಮಾಪಕರಷ್ಟೇ ಅರ್ಹತೆ ಹೊಂದಿದ್ದೇವೆ. ನಮಗೆ ಫೈಲ್ ಆಧಾರದ ಮೇಲೆ ಕೂಲಿ ನೀಡದೆ ಕನಿಷ್ಠ ವೇತನ, ಸೇವಾ ಭದ್ರತೆ ಒದಿಗಿಸಬೇಕು.
–ಜಿ. ಸಂತೋಷ್, ತಾಲ್ಲೂಕು ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷ
ಯಾವುದೇ ಮುಷ್ಕರ ನಡೆದರೂ ಅದರ ಮೊದಲ ಬಲಿಪಶು ರೈತರೇ ಆಗಿರುತ್ತಾರೆ. ಭೂ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಪರದಾಡುತ್ತಿದ್ದ ಜನರು ಈ ಮುಷ್ಕರದಿಂದ ಸಬ್ಸಿಡಿ, ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗದೆ ಸಮಸ್ಯೆಗೆ ಸಿಲುಕಿದ್ದಾರೆ.
–ನರಸಿಂಹಮೂರ್ತಿ, ರೈತ, ಮಿಡತರಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT