ಮಧುಗಿರಿ: ತಾಲ್ಲೂಕು ಬ್ರಾಹ್ಮಣರ ಸಂಘದಿಂದ ಮಂಗಳವಾರ ಬೆಳಿಗ್ಗೆ ಆದಿ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು.

ಶಂಕರಾಚಾರ್ಯರ ಭಾವಚಿತ್ರವನ್ನು ಹೂಗಳಿಂದ ಅಲಂಕರಿಸಿ, ಮಂಗಳವಾದ್ಯದೊಂದಿಗೆ ಬ್ರಾಹ್ಮಣ ಸಭಾ ಕಚೇರಿಯಿಂದ ಮಲ್ಲೇಶ್ವರ ದೇವಸ್ಥಾನ ರಸ್ತೆ, ಡೂಮ್ ಲೈಟ್ ವೃತ್ತ, ಪುರಸಭೆ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಾತೆಯರು ಶಂಕರ ಸ್ತೋತ್ರಗಳನ್ನು ಪಠಿಸಿದರು.

ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ದತ್ತಾತ್ರೇಯ, ಶಂಕರ ಸೇವಾ ಸಮಿತಿ ಅಧ್ಯಕ್ಷ ಸತ್ಯನಾರಾಯಣ, ಪುರಸಭೆ ಮಾಜಿ ಸದಸ್ಯ ಕೆ.ನಾರಾಯಣ್, ಬಡಕನಹಳ್ಳಿ ರಾಘವೇಂದ್ರ, ಜೋಡಿದಾರ್ ಮುರುಳೀಧರ್, ಶಕುಂತಲಾ, ಆಡಿಟ್ ಲಕ್ಷ್ಮಿಪ್ರಸಾದ್, ಕಿಶೋರ್, ವಕೀಲ ಮಂಜುನಾಥ್, ರಂಗನಾಥ್, ಶ್ರೀನಿವಾಸ್, ಗುರು, ರಮ್ಯ, ಶಾರದಾ, ವೀಣಾ, ಸರಸ್ವತಿ, ನಿರ್ಮಲಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-17-1657820501

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.