ಮಂಗಳವಾರ, ಮಾರ್ಚ್ 2, 2021
18 °C

ಕನಕ ಪತ್ತಿನ ಸಂಘಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಕನಕ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ 15 ಮಂದಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಯ ಮುಂದಿನ ಐದು ವರ್ಷಕ್ಕೆ ಆರ್.ಡಿ. ಮಂಜುನಾಥ್, ಡಿ. ರಂಗನಾಥ್, ಎಸ್.ಪಿ. ‌ಶಿವಶಂಕರ್, ಎಸ್. ಮಂಜುನಾಥ್, ಎಚ್. ಸುರೇಶ್, ವಿ.ಜಿ. ಕನಕರಾಜು, ಎಲ್. ಭಾನುಪ್ರಕಾಶ್, ಬಿ.ಜಿ. ಕರಿಯಪ್ಪ, ಎಚ್.ಎಸ್. ಹೇಮಂತರಾಜು, ಎಸ್.ಎಲ್. ರಂಗನಾಥ್, ಆರ್. ಮಂಜುನಾಗ್, ಸುಶೀಲಾ ವಿರೂಪಾಕ್ಷ, ಕಡೇಮನೆ ಎಸ್. ರವಿಕುಮಾರ್, ಪುಟ್ಟರಂಗಮ್ಮ, ತ್ರಿವೇಣಿ ಆಯ್ಕೆಯಾಗಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.