ದಾಳಿಕೋರನಿಗೂ ಸಿ.ಎಂಗೂ ವ್ಯತ್ಯಾಸವಿಲ್ಲ: ನಿರ್ಮಲಾ ಕಿಡಿ

ಸೋಮವಾರ, ಏಪ್ರಿಲ್ 22, 2019
31 °C

ದಾಳಿಕೋರನಿಗೂ ಸಿ.ಎಂಗೂ ವ್ಯತ್ಯಾಸವಿಲ್ಲ: ನಿರ್ಮಲಾ ಕಿಡಿ

Published:
Updated:
Prajavani

ತುಮಕೂರು: ‘ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆಯೇ ನನಗೆ ಗೊತ್ತಿತ್ತು ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ರಕ್ಷಣಾ ಇಲಾಖೆಗೆ ಈ ಸಂಗತಿ ಗೊತ್ತಿರಲಿಲ್ಲವೇ’ ಎಂಬ ಪ್ರಶ್ನೆಗೆ ರಕ್ಷಣಾ ಸಿಚಿವೆ ನಿರ್ಮಲಾ ಸೀತಾರಾಮನ್ ಕ್ಷಣಕಾಲ ಬೆರಗಾದರು.

‘ಯಾರು, ಕರ್ನಾಟಕದ ಮುಖ್ಯಮಂತ್ರಿ ಆ ರೀತಿ ಹೇಳಿದ್ದಾರೆಯೆ! ಮುಖ್ಯಮಂತ್ರಿ ಹೇಳಿದ್ದಾರೆ ಎಂದರೆ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮುಖ್ಯಮಂತ್ರಿಗೆ ಎರಡು ವರ್ಷಗಳ ಹಿಂದೆಯೇ ದಾಳಿ ಬಗ್ಗೆ ತಿಳಿದಿದ್ದರೆ ದೇಶದ ರಕ್ಷಣೆ ದೃಷ್ಟಿಯಿಂದ ಗಮನಕ್ಕೆ ತರಬಹುದಿತ್ತು. ಎರಡು ವರ್ಷ ಸುಮ್ಮನೆ ಇದ್ದರು ಎಂದರೆ ಅವರಿಗೂ ಆತ್ಮಹತ್ಯಾ ದಾಳಿಕೋರನಿಗೂ ವ್ಯತ್ಯಾಸವಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !