ಪಾವಗಡ: ಸಂವಿಧಾನದಿಂದ ಎಲ್ಲ ಸಮುದಾಯದವರಿಗೆ ಸಮಾನತೆ ಮತ್ತು ಸಮಾನ ಅವಕಾಶಗಳು ದೊರೆತಿವೆ ಎಂದು ನ್ಯಾಯಾಧೀಶೆ ಸಿ.ಎನ್ ಮುನಿರತ್ನಮ್ಮ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲ ಸಂಘದಿಂದ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.

ಸಮಾಜದಲ್ಲಿ ಎಲ್ಲಾ ವರ್ಗಗಳಿಗೂ ನ್ಯಾಯ ಸಿಗುವಂತೆ ಮಾಡಿದ ಧೀಮಂತ ವ್ಯಕ್ತಿ ಡಾ. ಬಿಆರ್ ಅಂಬೇಡ್ಕರ್. ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ಸಮಾನವಾಗಿ ಜೀವಿಸಲು ಅವಕಾಶ ದೊರೆತಿರುವುದು ಸಂವಿಧಾನದಿಂದ ಎಂದರು.

ವಕೀಲರ ಸಂಘದ ಅಧ್ಯಕ್ಷ ಆರ್ ರಂಗನಾಥ್, ಉಪಾಧ್ಯಕ್ಷ ಹನುಮಂತರಾಯ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಟಿ.ಎನ್. ಪೇಟೆ ರಮೇಶ್ , ಹಿರಿಯ ವಕೀಲ ನಾಗೇಂದ್ರಪ್ಪ, ಎಸ್.ಎನ್. ಮರಳಿಧರ್, ಯಜ್ಞನಾರಾಯಣ, ಸರ್ಕಾರಿ ವಕೀಲ ರಮೇಶ್ ಬಾಬು, ಕೋರ್ಟ್ ಪೊಲೀಸ್ ಮಹೇಶ್, ರಘು ನಂದನ್, ಅಂಬರೀಶ್, ಆರ್. ಹನುಮಂತ ರಾಯ, ವಾಸುದೇವಮೂರ್ತಿ, ಪಿ. ರಮೇಶ್, ಅಂಜಿ ಗೌಡ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-17-439793306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.