ಪಾವಗಡ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನಿರ್ದೇಶಕ ಸ್ಥಾನಕ್ಕೆ 18 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣೆ ಏಪ್ರಿಲ್ 19ರಂದು ನಡೆಯಲಿದ್ದು, 3 ಶಿಕ್ಷಕಿಯರ ನಿರ್ದೇಶಕ ಸ್ಥಾನಕ್ಕೆ 6 ಮಂದಿ ಶಿಕ್ಷಕಿಯರು, 6 ಶಿಕ್ಷಕರ ನಿರ್ದೇಶಕ ಸ್ಥಾನಕ್ಕೆ 12 ಮಂದಿ ಶಿಕ್ಷಕರು ನಾಮಪತ್ರ ಸಲ್ಲಿಸಿದ್ದಾರೆ.

ಶಿಕ್ಷಕಿಯರಾದ ಸರೋಜಾ ದೇವಿ, ಸುಧಾಮಣಿ, ಮಂಜುಳಾ, ಲಕ್ಷ್ಮೀದೇವಿ, ಸಾವಿತ್ರಮ್ಮ ನಾಗವೀಣಾ ಮಹಿಳಾ ನಿರ್ದೇಶಕಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

ನಿರ್ದೇಶಕ ಸ್ಥಾನಕ್ಕೆ ಚಿಕ್ಕಒಬ್ಬಳಪ್ಪ, ವಸಂತ್ ಕುಮಾರ್, ಚನ್ನಕೇಶವನಾಯ್ಕ, ಶಾಂತಕುಮಾರ್, ಹನುಮಂತರಾಯ, ಲಿಂಗಣ್ಣ, ಸೋಮಣ್ಣ ಶಂಕರ್, ಗೋಪಾಲಯ್ಯ, ನಾಗೇಂದ್ರ, ರಿಜ್ವಾನ್ ಬಾಷಾ, ರಾಮಾಂಜನೇಯಲು, ಸಿದ್ದೇಶ್ವರ ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರಪ್ಪ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-17-1283097634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.