ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ವಿದ್ಯುತ್‍ ವ್ಯತ್ಯಯ ಇಂದು

Last Updated 17 ಮೇ 2022, 4:13 IST
ಅಕ್ಷರ ಗಾತ್ರ

ತುರುವೇಕೆರೆ: ತುರುವೇಕೆರೆಯ 110:11 ಕೆ.ವಿ ಉಪ ಸ್ಥಾವರದ ವ್ಯಾಪ್ತಿಯ ಮಲ್ಲಾಘಟ್ಟ, ಹೇಮಾವತಿ, ಆನೇಕೆರೆ, ತುರುವೇಕೆರೆ ಟೌನ್‍, ಗೋಣಿತುಮಕೂರು, ಕೋರ್ಟ್‌, ಬದ್ರಿಕಾಶ್ರಮ, ತಾವರೇಕೆರೆ ಎನ್‍ಜೆವೈ ಪೀಡರ್‌ ವ್ಯಾಪ್ತಿಯ ಶಾಲಾ ಆವರಣದಲ್ಲಿರುವ ಅಪಾಯಕಾರಿ ವಾಹಕ ಮಾರ್ಗ ಬದಲಾವಣೆ ಮಾಡಿ ಕವರ್ಡ್‍ ಕಂಡೆಕ್ಟರ್‌ ಕಾಮಗಾರಿ ಕೈಗೊಳ್ಳಲಾಗಿದೆ.

ಹಾಗಾಗಿ, ಈ ಎಲ್ಲಾ ಪೂರಕಗಳ ವ್ಯಾಪ್ತಿಯ ವಿದ್ಯುತ್‍ ಪೂರೈಕೆಯಲ್ಲಿ ಮೇ 17ರಿಂದ 20ರ ವರೆಗೆ ಮತ್ತು ಮೇ 24ರಂದು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್‍ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಐಪಿ ಪೂರಕಗಳ ಕಾಮಗಾರಿ ಸಮಯದಲ್ಲಿಬದಲಾವಣೆ ಮಾಡಿ ಬೆಳಗಿನ ಪಾಳಿಯಲ್ಲಿ ವಿದ್ಯುತ್‍ ಸರಬರಾಜು ನೀಡಲಾಗುವುದು ಎಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಚಂದ್ರನಾಯಕ್‍ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT