ಶಿರಾ: ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಅಂತಿಮವಾಗಿ 40 ಮಂದಿ ಕಣದಲ್ಲಿದ್ದಾರೆ. ಏಪ್ರಿಲ್ 19ರಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದ್ದು ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ಚುನಾವಣೆಯಲ್ಲಿ 13 ಪುರುಷರು, 7 ಮಹಿಳೆಯರು ಸೇರಿದಂತೆ ಒಟ್ಟು 20 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಅಹಿಂದಾ ಹೆಸರಿನಲ್ಲಿ ಸ್ಪರ್ಧೆ ನಡೆಸಿರುವ ಸುರೇಶ್ ಹಾಗೂ ಜಯಚಂದ್ರ ಎನ್. ನೇತೃತ್ವದ ತಂಡದಲ್ಲಿ ಚಿರಂಜೀವಿ ಜಿ.ಐ., ದೇವರಾಜ, ಧನಂಜಯ ಎಂ.ಎನ್., ಫಯಾಜ್, ಗಿರೀಶ್ ಆರ್., ಹಾಲೇಶಿ ಆರ್., ಕೃಷ್ಣಮೂರ್ತಿ, ಮಂಜುನಾಥ ಕೆ.ಜಿ., ರಮೇಶ ಎಚ್., ರವಿ ಎಚ್.ಎಂ., ರೇವಣ್ಣ ಎಂ., ಅನಿತ ಕೆ.ಆರ್., ಕವಿತ ಎಲ್., ಕುಬ್ರಬಾನು, ಕೋಮಲ ಎಸ್., ಮಹಮದಿ ಸಾಯರಾ ಬಾನು, ಸವಿತ ಆರ್., ಟಿ.ಎನ್.ಸೌಭಾಗ್ಯ ಸ್ವರ್ಧೆ ನಡೆಸಿದ್ದಾರೆ.

ಹಾಲಿ ಅಧ್ಯಕ್ಷ ಹನುಮಂತರಾಜು ಬಿ.ಆರ್ ನೇತೃತ್ವದ ತಂಡದಲ್ಲಿ ಅಬ್ದುಲ್ ಅಜೀಜ್ ಬಿ.ಎಸ್., ಬಸವರಾಜು ಎನ್.ಆರ್., ದೇವರಾಜು ಆರ್., ದೊಡ್ಡಣ್ಣ ಇ., ಜೀವನ್ ಪ್ರಕಾಶ್ ಕೆ.ಸಿ., ಕೃಷ್ಣಪ್ಪ ಎನ್., ನರಸಿಂಹಮೂರ್ತಿ., ಪರಮೇಶ್ ವಿ.ಎನ್., ರಮೇಶ, ರಂಗನಾಥ ಎಂ., ಶ್ರೀನಿವಾಸ ಪಿ., ಗೀತಾ, ಕಾಮಾಕ್ಷಮ್ಮ ಎಂ.ಕೆ., ಮಂಜಮ್ಮ.ಯು., ರೂಪ, ಸಾಹಿತ್ಯ ಪ್ರದ, ಶ್ರೀಶೈಲ ಕೆ.ಎಂ. ಮತ್ತು ಸುಶೀಲಮ್ಮ ಪಿ. ಸ್ಪರ್ಧೆ ಮಾಡಿದ್ದಾರೆ.ಎರಡು ಬಣಗಳ ನಡುವೆ ಸ್ಪರ್ಧೆ ಇದ್ದು, ಗುರುಭವನ ನಿರ್ಮಾಣ ಪ್ರಮುಖ ಚರ್ಚಾ ವಿಷಯವಾಗಿದೆ. ಮನೆ ಮನೆ ಪ್ರಚಾರಕ್ಕೆ ಒತ್ತು ನೀಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-17-682468073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.