ಅಮೆರಿಕದಲ್ಲಿ ಸ್ವಾಮಿ ಜಪಾನಂದಜಿ ಉಪನ್ಯಾಸ

7

ಅಮೆರಿಕದಲ್ಲಿ ಸ್ವಾಮಿ ಜಪಾನಂದಜಿ ಉಪನ್ಯಾಸ

Published:
Updated:
Deccan Herald

ತುಮಕೂರು: ಅಮೆರಿಕದ ಡಲ್ಲಾಸ್ ನಗರದಲ್ಲಿ ಇದೇ ಶನಿವಾರ ಮತ್ತು ಭಾನುವಾರ (ಸೆ.15 ಮತ್ತು 16ರಂದು) ಅಂತರರಾಷ್ಟ್ರೀಯ ಭಗವದ್ಗೀತಾ ಸಮ್ಮೇಳನ ನಡೆಯಲಿದ್ದು, ಪಾವಗಡದ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ಅವರು ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ಅಂತರರಾಷ್ಟ್ರೀಯ ಗೀತಾ ಫೌಂಡೇಷನ್ ಟ್ರಸ್ಟ್ ಆಹ್ವಾನದ ಮೇರೆಗೆ ಅವರು ತೆರಳಿದ್ದಾರೆ.

ಡಲ್ಲಾಸ್ ನಗರದ ಸಂಕಟ ಮೋಚನ ಹನುಮಾನ್ ಮಂದಿರದಲ್ಲಿ ಮೈಸೂರಿನ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಮ್ಮೇಳನ ನಡೆಯಲಿದೆ.

ಅಟ್ಲಾಂಟ ಚಿನ್ಮಯ ಮಿಷನ್‌, ಹಿಂದೂ ದೇವಸ್ಥಾನ ಮತ್ತು ವೇದಾಂತ ಸೆಂಟರ್‌ಗಳಲ್ಲಿ ಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !