ಹಾಗಲವಾಡಿ: ಹೋಬಳಿಯ ನಲ್ಲೂರು ಗ್ರಾಮದ ರೈತ ಕುಮಾರ್ ಅವರ ಜಮೀನಿನಲ್ಲಿ ಬೆಳೆದಿದ್ದ ಐವತ್ತು ಕ್ರೇಟ್ ಟೊಮೆಟೊ ಕಳ್ಳತನವಾಗಿದೆ.

ಶಿರಾ- ನಂಜನಗೂಡು ರಸ್ತೆಗೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿದ್ದ ಟೊಮೆಟೊವನ್ನು ಬುಧವಾರ ರಾತ್ರಿ ವೇಳೆ ಕಿತ್ತು ವಾಹನದ ಮೂಲಕ ಸಾಗಿಸಿದ್ದಾರೆ. ಇದರ ಜೊತೆಗೆ ದ್ರವರೂಪದ ರಸಗೊಬ್ಬರ ಪಂಪ್ಮಾಡುವ ಮೋಟರ್ ಅನ್ನು ಕದ್ದಿದ್ದಾರೆ ಎಂದು ಕುಮಾರ್ ದೂರಿದ್ದಾರೆ.

ಒಂದು ವಾರದಿಂದ ಟೊಮೆಟೊ ಮಾರುಕಟ್ಟೆಯಲ್ಲಿ ಪ್ರತಿ ಕ್ರೇಟ್ (20ಕೆ.ಜಿ) ಟೊಮೆಟೊ ಧರ ₹800 ರಿಂದ ₹900ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.