ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ: ಐಎಂಎನಲ್ಲಿ ಗ್ರಾಮದವರ ಹಣ?

Last Updated 16 ಜೂನ್ 2019, 16:10 IST
ಅಕ್ಷರ ಗಾತ್ರ

ತೋವಿನಕೆರೆ: ಬೆಂಗಳೂರಿನ ಐಎಂಎ ಕಂಪನಿಯಲ್ಲಿ ಗ್ರಾಮದ ಹಲವರು ಹಣ ಹೂಡಿಕೆ ಮಾಡಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಬೆಂಗಳೂರಿನ ಈ ಕಂಪನಿ ಸಂಪರ್ಕದಲ್ಲಿರುವ 6ಕ್ಕೂ ಹೆಚ್ಚು ಮಂದಿ ಹಣ ಹೂಡಿ ಪರದಾಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿ ಖಚಿತಪಡಿಸಿದ್ದಾರೆ.

ಕಂಪನಿಯವರು ಪ್ರತಿ ತಿಂಗಳು 10 ರೊಳಗೆ ಬಡ್ಡಿಯನ್ನು ಗ್ರಾಮದ ಹೂಡಿಕೆದಾರರ ಖಾತೆಗೆ ಹಾಕುತ್ತಿದ್ದು, ಇದರಿಂದ ವಿಶ್ವಾಸಮೂಡಿ ಮತ್ತಷ್ಟು ಹಣ ಹಾಕಿದ್ದರು ಎಂದು ತಿಳಿದು ಬಂದಿದೆ. ₹ 20 ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡಿ ಗೋಳಾಡುತ್ತಿದ್ದಾರೆ. ಆದರೆ, ಬಹಿರಂಗವಾಗಿ ಹಣ ಹೂಡಿದವರು ಬಾಯಿ ಬಿಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT