ತಿಪಟೂರು: ನಗರದ ಸತ್ಯ ಗಣಪತಿ ಸೇವಾ ಸಂಘ ಟ್ರಸ್ಟ್ ಹಾಗೂ ಸೊಗಡು ಜನಪದ ಹೆಜ್ಜೆಯಿಂದ ಮಕ್ಕಳ ಬೇಸಿಗೆ ಶಿಬಿರ ನಡೆಯಿತು.

ಶಿಬಿರಾರ್ಥಿಗಳಿಗೆ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕಕ್ಕೆ ಭೇಟಿ ನೀಡಲಾಯಿತು. ಘಟಕದ ಪ್ರವೇಶ ದ್ವಾರದ ನಿಯಮ, ಸ್ವಚ್ಛತೆ ಮತ್ತು ಕಸ ವಿಂಗಡಣೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

ರೇಷ್ಮೆ ಸೀರೆ ತಯಾರಿಸುವ ಮಗ್ಗದ ಪ್ರಕ್ರಿಯೆ, ಸಿಮೆಂಟ್ ಇಟ್ಟಿಗೆ ತಯಾರಿ, ಕಸ ವಿಲೇವಾರಿ ಘಟಕಗಳ ವೀಕ್ಷಣೆ, ವಿವಿಧ ವಿನ್ಯಾಸಗಳ ವರ್ಣರಂಜಿತ ಕಂಬ ಮತ್ತು ಕುರ್ಚಿಗಳ ನಿರ್ಮಾಣ ವಿಧಾನಗಳ ಕುರಿತು ಮಕ್ಕಳಿಗೆ ವೀಕ್ಷಣೆ ಮಾಡಿಸಲಾಯಿತು.

ಶಿಬಿರದಲ್ಲಿ ಸಿರಿಗಂಧದ ಗುರು, ಚಿದಾನಂದ್, ಪುಟ್ಟಸ್ವಾಮಿ, ಅಧಿಕಾರಿಗಳಾದ ನವೀನ್, ಭರತ್, ಗಂಗಾಧರ್, ಅನಂತ, ಕುಶಾಲ್ ಮತ್ತು ನಾಗರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.