ತಿಪಟೂರು: ಯುಗಾದಿ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಈ ಟ್ರ್ಯಾಕ್ಟರ್ ಬಳಸಿ ಕೃಷಿ ಹೊನ್ನಾರು ಕಾರ್ಯ ಆರಂಭಿಸಿರುವುದು ವಿಶೇಷ.

ಯುಗಾದಿಯ ನಂತರ ರೈತರು ತಮ್ಮ ಮನೆಯಲ್ಲಿ ಸಾಕಿದ ಎತ್ತುಗಳನ್ನು ಸಿಂಗರಿಸಿ, ನೇಗಿಲು, ನೊಗ ಸೇರಿದಂತೆ ಕೃಷಿ ಉಪಕರಣಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿ, ಜೋಡಿ ಎತ್ತುಗಳ ಸಹಾಯದಿಂದ ಮೊದಲ ಕೃಷಿ ಕಾರ್ಯ ಆರಂಭಿಸುವುದು ವಾಡಿಕೆ. ಆದರೆ ಈ ಬಾರಿ ಟ್ರ್ಯಾಕ್ಟರ್ ಬಳಸಿ ಹೊನ್ನಾರು ಹೂಡಲಾಗಿದೆ.

ಇತ್ತೀಚಿನ ಎತ್ತುಗಳ ಸಾಕಾಣಿಕೆ ಕಡಿಮೆಯಾಗಿರುವುದು, ಕಾರ್ಮಿಕರ ಕೊರತೆ ಹಾಗೂ ಹೆಚ್ಚುತ್ತಿರುವ ವೆಚ್ಚಗಳು ರೈತರನ್ನು ಯಂತ್ರಾಧಾರಿತ ಕೃಷಿಯತ್ತ ಕೊಂಡೊಯ್ದಿವೆ. ಟ್ರ್ಯಾಕ್ಟರ್ ಮತ್ತು ಆಧುನಿಕ ಉಪಕರಣಗಳು ಈಗ ಹೊಲದ ಮೊದಲ ಕೆಲಸದಲ್ಲೇ ಪ್ರಮುಖ ಪಾತ್ರವಹಿಸುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-17-1329923258

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.