ತಿಪಟೂರು ನಗರದ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
ನಿರ್ವಹಣೆಗೆ ಪೊಲೀಸ್ ನಿಯೋಜನೆಗೆ ಒತ್ತಾಯ: ಸುರಕ್ಷಣೆ ಕಲ್ಪಿಸಲು ಮನವಿ
ಪ್ರಶಾಂತ್ ಕೆ.ಆರ್.
Published : 5 ಮಾರ್ಚ್ 2026, 5:57 IST
Last Updated : 5 ಮಾರ್ಚ್ 2026, 5:57 IST
ADVERTISEMENT
ಫಾಲೋ ಮಾಡಿ
Comments
ಆಸನದ ವ್ಯವಸ್ಥೆ ಇಲ್ಲದೆ ಮಹಿಳೆಯರು ಫುಟ್‌ಪಾತ್‌ನ ಕಲ್ಲಿನ ಮೇಲೆ ಕುಳಿತುಕೊಳ್ಳುವಂತಾಗಿದೆ. ಶಾಸಕ ಸಂಸದ ನಗರಸಭೆ ನಿಧಿಯಲ್ಲಿ ಆಸನದ ವ್ಯವಸ್ಥೆ ಒದಗಿಸಿ ಮಹಿಳೆಯನ್ನು ಗೌರವ ರೀತಿಯಲ್ಲಿ ನಡೆಸಿಕೊಳ್ಳಬೇಕು.
ಮುರಳೀಧರ್, ಉಪನ್ಯಾಸಕ
ಹಲವು ಬಾರಿ ಘಟಕ ವ್ಯವಸ್ಥಾಪಕರಿಗೆ ವಾಹನ ನಿಲುಗಡೆ ಸಮಸ್ಯೆ ಬಗ್ಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಸ್ ನಿಲ್ದಾಣದ ಒಳಗೆ ಪ್ರವೇಶಿಸುವಾಗ ನಾಲ್ಕು ಕಡೆ ನೋಡಿಯೇ ಬರಬೇಕು ಒಮ್ಮೊಮ್ಮೆ ದ್ವಿಚಕ್ರ ವಾಹನ ಸವಾರು ಜಗಳಕ್ಕೆ ಬರುತ್ತಾರೆ.