ತುಮಕೂರು | ಪೋಕ್ಸೊ, ಬಾಲ್ಯ ವಿವಾಹ ಪ್ರಕರಣ: 3 ವರ್ಷದಲ್ಲಿ 672 ಮಕ್ಕಳ ರಕ್ಷಣೆ
Published : 27 ಏಪ್ರಿಲ್ 2026, 23:47 IST
Last Updated : 28 ಏಪ್ರಿಲ್ 2026, 6:17 IST
ADVERTISEMENT
ಫಾಲೋ ಮಾಡಿ
Comments
ಬಾಲಕಿಯರೇ ಹೆಚ್ಚು
ಮಕ್ಕಳ ರಕ್ಷಣೆಗೆ ನಮ್ಮ ಇಡೀ ತಂಡ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಬಾಲಕಿಯರ ಮೇಲೆ ಹೆಚ್ಚಿನ ದೌರ್ಜನ್ಯಗಳು ನಡೆಯುತ್ತಿವೆ. ಇದನ್ನು ತಡೆಯುವ ಕೆಲಸವೂ ಪರಿಣಾಮಕಾರಿಯಾಗಿ ಆಗುತ್ತಿದೆ. ಸಂತ್ರಸ್ತರಿಗೆ ಧೈರ್ಯ ತುಂಬಿ ಮತ್ತೆ ಸಹಜ ಜೀವನ ನಡೆಸಲು ನೆರವು ನೀಡಲಾಗುತ್ತದೆ.
ಆರ್.ಜಿ.ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ