ತುಮಕೂರು: ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದ್ದು, ವಿವಿಧೆಡೆ ಎರಡು– ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ತಾಲ್ಲೂಕಿನ ಕೋರದಲ್ಲಿ ಶನಿವಾರ ಕೋರ 62 ಮಿ.ಮೀ ಮಳೆಯಾಗಿದೆ.

ತಾಲ್ಲೂಕಿನ ಕುಪ್ಪೂರು ಗ್ರಾಮದಲ್ಲಿ ಶನಿವಾರ ರಾತ್ರಿ ಮರ ಉರುಳಿ ಬಿದ್ದು ಅಂಗನವಾಡಿ ಕಟ್ಟಡಕ್ಕೆ ಹಾನಿಯಾಗಿದೆ. ಮರ ರಸ್ತೆಗೆ ಬಿದ್ದಿದ್ದರಿಂದ ವಾಹನಗಳ ಓಡಾಟಕ್ಕೆ ಅಡ್ಡಿಯುಂಟಾಯಿತು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ತೆರವಿಗೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ (ಭಾನುವಾರ ಬೆಳಿಗ್ಗೆ 8.30 ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ತುಮಕೂರು 27 ಮಿ.ಮೀ, ಬೆಳ್ಳಾವಿ 52, ಗೂಳೂರು 25, ಹೆಬ್ಬೂರು 8.7, ಕೋರ 62, ಚಿಕ್ಕನಾಯಕನಹಳ್ಳಿ 29.7, ಹಂದನಕೆರೆ 53, ಹುಳಿಯಾರು 23, ಕಂದಿಕೆರೆ 23, ಶೆಟ್ಟಿಕೆರೆ 26, ಗುಬ್ಬಿ 17, ಚೇಳೂರು 33.9, ಹಾಗಲವಾಡಿ 25.8, ಕಡಬ 12.7, ನಿಟ್ಟೂರು 33, ಕೊರಟಗೆರೆ 47, ಸಿ.ಎನ್.ದುರ್ಗ 48, ಹೊಳವನಹಳ್ಳಿ 28, ಕೋಳಾಲ 45 ಮಿ.ಮೀ ಮಳೆಯಾಗಿದೆ.

ಕುಣಿಗಲ್ ತಾಲ್ಲೂಕಿನ ಅಮೃತೂರು 14, ಕೊತ್ತಗೆರೆ 9.6, ಎಡೆಯೂರು 34.6, ಮಧುಗಿರಿ 31, ದೊಡ್ಡೇರಿ 20, ಐ.ಡಿ ಹಳ್ಳಿ 9, ಕೊಡಿಗೇನಹಳ್ಳಿ 38, ಪುರವರ 47, ಪಾವಗಡದ ನಾಗಲಮಡಿಕೆ 6.8, ವೈ.ಎನ್.ಹೊಸಕೋಟೆ 6, ಶಿರಾ 14.5, ಬುಕ್ಕಾಪಟ್ಟಣ 23, ಗೌಡಗೆರೆ 18, ಹುಲಿಕುಂಟೆ 17, ಕಳ್ಳಂಬೆಳ್ಳ 26.9, ತಿಪಟೂರು 37, ಹೊನ್ನವಳ್ಳಿ 57.8, ಕೆ.ಬಿ.ಕ್ರಾಸ್ 19, ನೊಣವಿನಕೆರೆ 19.6, ತುರುವೇಕೆರೆ 17, ದಬ್ಬೇಘಟ್ಟ 34.5, ದಂಡಿನಶಿವರ 17, ಮಾಯಸಂದ್ರ 25.9 ಮಿ.ಮೀ ಮಳೆ ಬಿದ್ದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-17-313833368

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.