ತುಮಕೂರು: ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಬುಧವಾರ ಬೆಳಿಗ್ಗೆ 8.30 ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).ತುಮಕೂರು ಉತ್ತರ 22.9 ಮಿ.ಮೀ, ಪೂರ್ವ 35 ಮಿ.ಮೀ, ಪಶ್ಚಿಮ 13, ದಕ್ಷಿಣ 39.9, ಗೂಳೂರು 27.6, ಹೆಬ್ಬೂರು 9, ಊರ್ಡಿಗೆರೆ 42.7, ಕೋರ 8, ಕೊರಟಗೆರೆ 28.7 ಮಿ.ಮೀ, ಸಿ.ಎನ್.ದುರ್ಗ 15.6, ಹೊಳವನಹಳ್ಳಿ 45 ಮಿ.ಮೀ, ಕೋಳಾಲ 38.7, ಮಧುಗಿರಿ 12.5, ದೊಡ್ಡೇರಿ 8, ಇಟಕದಿಬ್ಬನಹಳ್ಳಿ 16, ಕೊಡಿಗೇನಹಳ್ಳಿ 26, ಮಿಡಿಗೇಶಿ 12.9, ಪುರವರ 17.9, ಪಾವಗಡ 18.6 ಮಿ.ಮೀ, ನಾಗಲಮಡಿಕೆ 21, ನಿಡಗಲ್ 31, ವೈ.ಎನ್.ಹೊಸಕೋಟೆ 28.6, ಶಿರಾ 10, ಬುಕ್ಕಾಪಟ್ಟಣ 8.5, ಗೌಡಗೆರೆ 20.6, ಹುಲಿಕುಂಟೆ 23 ಮಿ.ಮೀ ಮಳೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-17-1455872785

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.