ಪಾವಗಡ: ತಾಲ್ಲೂಕಿನ ಕಣಿವೇನಹಳ್ಳಿಯಲ್ಲಿ ಶನಿವಾರ ವೀರ ಓಬಮ್ಮ ದೇವಿ ಚರ ಪ್ರತಿಷ್ಠಾಪನೆ, ಚಂಡಿ ಹೋಮ ನಡೆಯಿತು.

ಪ್ರತಿಷ್ಠಾಪನೆ ಅಂಗವಾಗಿ ಶನಿವಾರಬೆಳಿಗ್ಗೆ 6:30ರಿಂದ ದೇವಾಲಯದಲ್ಲಿ ವೇದಪಾರಾಯಣ, ಕಳಶಾರ್ಚನೆ,ಪ್ರತಿಷ್ಠಾಪನಾ ಹೋಮ,ಪೂರ್ಣಾಹುತಿ, ಮಹಾಕುಂಬಾಭಿಷೇಕ, ಪೂಜಾ ಕಾರ್ಯ ನೆರವೇರಿದವು.

ವಿಶೇಷ ಅಲಂಕಾರ, ಚಂಡಿ ಹೋಮ, ಸುವಾಸಿನಿಪೂಜೆ, ಮಹಾ ಪೂರ್ಣಾಹುತಿ, ಮಹಾ ಮಂಗಳಾರತಿ ನಡೆಯಿತು.

ವಕೀಲ ಗೋಪಾಲ್, ಹನುಮಂತರೆಡ್ಡಿ, ವೀರಭದ್ರಪ್ಪ, ಚಂದ್ರಶೇಖರ, ಸಣ್ಣೀರಪ್ಪ, ಹನುಮಂತರಾಯಪ್ಪ, ಓಬನ್ನ, ಮಂಜುನಾಥ, ನಲ್ಲಪ್ಪ, ಹನುಮಂತರೆಡ್ಡಿ, ಗೋಪಾಲ, ಸೀನಪ್ಪ, ಶಿಕ್ಷಕ ರವಿ, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣಪ್ಪ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.