ತುಮಕೂರು: ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಶನಿವಾರ ಬೆಳಿಗ್ಗೆ 8.30 ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ತುಮಕೂರು 6.9 ಮಿ.ಮೀ, ಬೆಳ್ಳಾವಿ 10, ಗೂಳೂರು 6.9, ಹೆಬ್ಬೂರು 28, ಕೋರ 19, ಚಿಕ್ಕನಾಯಕನಹಳ್ಳಿ 22, ಹಂದನಕೆರೆ 18, ಹುಳಿಯಾರು 26.8, ಕಂದಿಕೆರೆ 12, ಶೆಟ್ಟಿಕೆರೆ 13.5, ಗುಬ್ಬಿ 25.6, ಸಿ.ಎಸ್.ಪುರ 29.9, ಚೇಳೂರು 14.5, ಹಾಗಲವಾಡಿ 14, ಕಡಬ 35 ಮಿ.ಮೀ, ನಿಟ್ಟೂರು 14.9 ಮಿ.ಮೀ, ಕೊರಟಗೆರೆ 15.5, ಸಿ.ಎನ್.ದುರ್ಗ 15.9, ಹೊಳವನಹಳ್ಳಿ 15.7, ಕೋಳಾಲ 13 ಮಿ.ಮೀ ಮಳೆಯಾಗಿದೆ.

ಕುಣಿಗಲ್ 23.8, ಅಮೃತೂರು 15, ಹುಲಿಯೂರುದುರ್ಗ 24.6, ಹುತ್ರಿದುರ್ಗ 27, ಕೊತ್ತಗೆರೆ 22, ಪಾವಗಡ ತಾಲ್ಲೂಕು ನಾಗಲಮಡಿಕೆ 19, ತಿಪಟೂರು 37.5 ಮಿ.ಮೀ, ಕೆ.ಬಿ.ಕ್ರಾಸ್ 27.5, ನೊಣವಿನಕೆರೆ 19, ತುರುವೇಕೆರೆ 34.8, ದಬ್ಬೇಘಟ್ಟ 8, ದಂಡಿನಶಿವರ 50.6, ಮಾಯಸಂದ್ರ 23.4 ಮಿ.ಮೀ ಮಳೆ ಬಿದ್ದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-17-204410086

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.