ಮಧುಗಿರಿ ಭಾಗದಲ್ಲಿ ರೈಲ್ವೆ ಯೋಜನೆ ಪೂರ್ಣಗೊಂಡು ರೈಲು ಓಡಾಡುವುದು ನೋಡುತ್ತೇವೆಯೇ ಎಂಬ ಅನುಮಾನ ಕಾಡುತ್ತಿತ್ತು. ಸಚಿವ ವಿ. ಸೋಮಣ್ಣ ಅವರ ಕಾಳಜಿಯಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗೆ ಜೀವ ಬಂದಿರುವುದು ಭರವಸೆ ಮೂಡಿಸಿದಂತಾಗಿದೆ
ದಯಾನಂದರೆಡ್ಡಿ, ಗುಂಡಗಲ್ಲು
ಭವಿಷ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ರೈಲು ಸಂಚಾರ ಅಗತ್ಯ. ತುಮಕೂರು- ಬೆಂಗಳೂರು ಜನರಿಗೆ ಆಂಧ್ರಕ್ಕೆ ಸಂಪರ್ಕಿಸುವ ಈ ಮಾರ್ಗದ ಕಾಮಗಾರಿ ಶೀಘ್ರ ಪೂರ್ಣಗೊಂಡರೆ ವಿದ್ಯಾರ್ಥಿಗಳು, ಕಾರ್ಮಿಕರು, ವ್ಯಾಪಾರಸ್ಥರು, ಪ್ರಯಾಣಿಕರಿಗೆ ಹೆಚ್ಚು ಸಹಕಾರಿ.