ಶನಿವಾರ, 9 ಮೇ 2026
×
ADVERTISEMENT

ತುಮಕೂರು: 682 ಹಳ್ಳಿಗಳಲ್ಲಿ ಕ್ಷಯರೋಗದ ಅಪಾಯ

Published : 16 ಏಪ್ರಿಲ್ 2026, 23:18 IST
Last Updated : 17 ಏಪ್ರಿಲ್ 2026, 4:24 IST
ADVERTISEMENT
ಫಾಲೋ ಮಾಡಿ
Comments
51 ಕ್ಷಯ ಮಕ್ತ ಗ್ರಾ.ಪಂ
ಜಿಲ್ಲೆಯಲ್ಲಿ 51 ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಗುರುತಿಸಲಾಗಿದೆ. ಒಂದಕ್ಕಿಂತ ಕಡಿಮೆ ಪ್ರಕರಣ ದಾಖಲಾದ, ಮರಣ ಪ್ರಮಾಣ ಶೂನ್ಯ ಇರುವ ಪಂಚಾಯಿತಿಗಳನ್ನು ಕ್ಷಯ ಮುಕ್ತ ಎಂದು ಘೋಷಿಸಲಾಗುತ್ತದೆ. ಪ್ರತಿ ವರ್ಷ ಕಡ್ಡಾಯವಾಗಿ ಕ್ಷಯರೋಗ ಪರೀಕ್ಷೆ ನಡೆಸಬೇಕು. 1 ಸಾವಿರ ಜನರನ್ನು ಪರೀಕ್ಷಿಸಿ, 1ಕ್ಕಿಂತ ಕಡಿಮೆ ಪ್ರಕರಣ ಕಂಡು ಬಂದರೆ ಅಂತಹ ಗ್ರಾಮ ಪಂಚಾಯಿತಿಯನ್ನು ಕ್ಷಯ ಮುಕ್ತ ಎಂದು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT