ತುಮಕೂರು: ಜಿಲ್ಲೆಯ ವಿವಿಧೆಡೆಗಳಲ್ಲಿ ಗುರುವಾರ ರಾತ್ರಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದ್ದು, ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆಯಲ್ಲಿ 4.6 ಸೆಂ.ಮೀ ಬಿದ್ದಿದೆ.

ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಶುಕ್ರವಾರ ಬೆಳಿಗ್ಗೆ 8.30 ಗಂಟೆ ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ತುಮಕೂರು ತಾಲ್ಲೂಕು ಬೆಳ್ಳಾವಿ 11 ಮಿ.ಮೀ, ಗೂಳೂರು 10.6, ಹೆಬ್ಬೂರು 20.9, ಊರ್ಡಿಗೆರೆ 7.8, ಕೋರ 6.5, ಚಿಕ್ಕನಾಯಕನಹಳ್ಳಿ 15.5 ಮಿ.ಮೀ, ಹಂದನಕೆರೆ 9.8, ಕಂದಿಕೆರೆ 8, ಶೆಟ್ಟಿಕೆರೆ 21, ಗುಬ್ಬಿ 11.9, ಸಿ.ಎಸ್.ಪುರ 24, ಚೇಳೂರು 10, ಹಾಗಲವಾಡಿ 8, ಕಡಬ 21.7, ನಿಟ್ಟೂರು 10.7, ಕೊರಟಗೆರೆ ತಾಲ್ಲೂಕು ಸಿ.ಎನ್.ದುರ್ಗ 6.5, ಹೊಳವನಹಳ್ಳಿ 6.5, ಕೋಳಾಲ 7.5, ಕುಣಿಗಲ್ 11.8 ಮಿ.ಮೀ, ಅಮೃತೂರು 12, ಹುಲಿಯೂರುದುರ್ಗ 24, ಹುತ್ರಿದುರ್ಗ 23, ಕೊತ್ತಗೆರೆ 13, ಯಡಿಯೂರು 13.7 ಮಿ.ಮೀ ಮಳೆಯಾಗಿದೆ.

ಮಧುಗಿರಿ 14.7 ಮಿ.ಮೀ, ದೊಡ್ಡೇರಿ 16.8, ಇಟಕದಿಬ್ಬನಹಳ್ಳಿ 9.5, ಕೊಡಿಗೇನಹಳ್ಳಿ 8, ಮಿಡಿಗೇಶಿ 13, ಪುರವರ 11, ಪಾವಗಡ 10.8, ನಾಗಲಮಡಿಕೆ 18.6, ನಿಡಗಲ್ 29, ವೈ.ಎನ್.ಹೊಸಕೋಟೆ 46 ಮಿ.ಮೀ, ಶಿರಾ 21, ಬುಕ್ಕಾಪಟ್ಟಣ 12, ಗೌಡಗೆರೆ 13, ಹುಲಿಕುಂಟೆ 18, ಕಳ್ಳಂಬೆಳ್ಳ 14, ತಿಪಟೂರು 10.6, ಹೊನ್ನವಳ್ಳಿ 17, ಕೆ.ಬಿ.ಕ್ರಾಸ್ 7.9, ತುರುವೇಕೆರೆ 15.9, ದಬ್ಬೇಘಟ್ಟ 11.6, ದಂಡಿನಶಿವರ 23.5, ಮಾಯಸಂದ್ರ 23.8 ಮಿ.ಮೀ ಮಳೆ ಬಿದ್ದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-17-378315953

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.