ತುರುವೇಕೆರೆ: ತಾಲ್ಲೂಕಿನ ಹಲವು ಹೈನುಗಾರರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಹಲವು ಯೋಜನೆಗಳ ಅಡಿ ₹13.60 ಲಕ್ಷದ ಚೆಕ್ ಅನ್ನು ಕೆಎಂಎಫ್ ಜಿಲ್ಲಾ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ವಿತರಿಸಿದರು.

ಪಟ್ಟಣ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಮಾರಂಭದಲ್ಲಿ ಅವರು, ರಾಸುಗಳ ವಿಮಾ ಯೋಜನೆಯಡಿ ಮೃತಪಟ್ಟ 14 ರಾಸುಗಳ ಮಾಲೀಕರಿಗೆ ₹80 ಸಾವಿರ, ಮೃತಪಟ್ಟ ಇಬ್ಬರು ಹೈನುಗಾರರಿಗೆ ತಲಾ ₹50 ಸಾವಿರ, ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಒಬ್ಬ ವಿದ್ಯಾರ್ಥಿಗೆ ₹10 ಸಾವಿರ, ಬೆಂಕಿಕೆರೆಯ ಕಟ್ಟಡ ನಿರ್ಮಾಣ ಅನುದಾನ ₹4.50 ಲಕ್ಷ ಚೆಕ್ ವಿತರಿಸಿದರು.

ತಾಲ್ಲೂಕು ಮುಖ್ಯಸ್ಥ ಮಂಜುನಾಥ್, ವಿಸ್ತರಣಾಧಿಕಾರಿಗಳಾದ ದಿವಾಕರ್, ಕಿರಣ್, ಸುನಿಲ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-17-67192762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.