ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್ನ ನೂತನ ಧರ್ಮಗುರುಗಳಾಗಿ ಡೆನ್ನಿಸ್ ಡಿಸೋಜ ಅಧಿಕಾರ ವಹಿಸಿಕೊಂಡರು.

ಧರ್ಮಗುರು ವಿನ್ಸೆಂಟ್ ಕುವೆಲ್ಲೊ, ಪಾಲನಾ ಮಂಡಳಿ ಉಪಾಧ್ಯಕ್ಷ ಸ್ಟೀಫನ್ ಡಯಾಸ್ ನೂತನ ಧರ್ಮಗುರುಗಳನ್ನು ಚರ್ಚ್ಗೆ ಸ್ವಾಗತಿಸಿದರು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ಪಾವ್ಲ್ ರೇಗೊ ಅಧಿಕಾರ ಸ್ವೀಕಾರ ವಿಧಿವಿಧಾನ ನೆರವೆರಿಸಿದರು.

ಕಾರ್ಕಳ ವಲಯದ ಪ್ರಧಾನ ಧರ್ಮಗುರು ಆಲ್ಬನ್ ಡಿಸೋಜ, ರೋಮನ್ ಮಸ್ಕರೆನ್ಹಸ್, ಹೆರಾಲ್ಡ್ ಪಿರೇರ, ಅಶ್ವಿನ್ ಆರಾನ್ಹ, ಎಡ್ವಿನ್ ಡಿಸೋಜ, ವಿಶಾಲ್ ಲೋಬೊ, ನೆಲ್ಸನ್ ರೆಬೆರೊ, ಮ್ಯಾಪ್ಲಿನ್ ಲೋಬೊ, ಸಿಸ್ಟರ್ ಆನ್ಸಿ ಪಾವ್ಲ್, ಕಾರ್ಯದರ್ಶಿ ವೀಣಾ ಫರ್ನಾಂಡಿಸ್, ಆಯೋಗಗಳ ಸಂಯೋಜಕಿ ಜೋಸ್ಪಿನ್ ರಾಡ್ರಿಗಸ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-28-391578148

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.