ಬೈಂದೂರು: ಶಿರೂರು ಎಂ.ಎಂ. ಫೌಂಡೇಶನ್ ವತಿಯಿಂದ ನಿರ್ಮಿಸಿಕೊಟ್ಟ ಮನೆಗಳ ಹಸ್ತಾಂತರ ಕಾರ್ಯ ಈಚೆಗೆ ನಡೆಯಿತು.

ಮನೆಗಳನ್ನು ಹಸ್ತಾಂತರಿಸಿ ಮಾತನಾಡಿದ ಫೌಂಡೇಶನ್ನ ಟ್ರಸ್ಟಿ ಮಣಿಗಾರ್ ಮೀರಾನ್ ಸಾಹೇಬ್, ನಮ್ಮ ಫೌಂಡೇಶನ್ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು ಇಂದು 16 ಮಂದಿಗೆ ಮನೆಯ ಕೀ ಹಸ್ತಾಂತರಿಸಲಾಗಿದೆ. ಆರು ವರ್ಷಗಳಲ್ಲಿ ಎಂ.ಎಂ. ಫೌಂಡೇಶನ್ ವತಿಯಿಂದ 120ಕ್ಕೂ ಅಧಿಕ ಮನೆಗಳನ್ನು ಉಚಿತವಾಗಿ ನಿರ್ಮಿಸಿಕೊಡಲಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಣಿಗಾರ ಜಾಫರ್, ಹ್ಯಾರಿಸ್, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕಾಪ್ಸಿ ನೂರ್ ಮಹ್ಮದ್, ಅರುಣ್ ಕುಮಾರ್ ಶಿರೂರು, ರವೀಂದ್ರ ಶೆಟ್ಟಿ, ಸಾಧಿಕ್, ಫಯಾಸ್, ಸದಸ್ಯರಾದ ಅಲ್ತಾಫ್, ಶಖೀಲ್ ಅಹ್ಮದ್ ಮುಂತಾದವರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-28-291433193

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.